Labels

Search :

Showing posts with label Gurukiran. Show all posts
Showing posts with label Gurukiran. Show all posts

Tuesday, July 19, 2016

ಗುರುಪೂರ್ಣಿಮೆಯ ಶುಭಾಶಯಗಳು


ಭಾರತದ ಮಹಾಗುರು ವೇದವ್ಯಾಸರು ಜನಿಸಿದ ಗುರುಪೌರ್ಣಮಿ ಉತ್ಸವ ಇಂದಾಗಿದೆ.
ಮಹಾಗುರು ವೇದವ್ಯಾಸರು


ತಾಯಿ ನಮ್ಮ ಮೊತ್ತ ಮೊದಲ ಗುರು.
ತಂದೆ ಅನಂತರದ ಗುರು.
ಶಾಲಾ ಅಧ್ಯಾಪಕರು ನಂತರದ ಗುರುಗಳು.


ಜೀವನದಲ್ಲಿ ಯಾವುದೇ ಕಡೆಯಿಂದ ಲಭಿಸುವ ಜ್ಞಾನ ಮತ್ತು ಅನುಭವವೂ ಗುರುವಾಗಿದೆ.

ವಿಧಿಯಾಟದಿಂದ ನಮ್ಮನ್ನು ಪರೀಕ್ಷಿಸುವ ಸರ್ವಶಕ್ತ ಮತ್ತು ಅವನಿಂದ ಲಭಿಸುವ ಪಾಠವೂ ಗುರುವೇ ಆಗಿದೆ.
Download Guru Strotra Mp3
ಅಜ್ಞಾನದಿಂದ ಜ್ಞಾನದ ಕಡೆಗೆ ನಮ್ಮನ್ನು ನಡೆಸುವ ವಿವೇಕ, ಜ್ಞಾನ ಮತ್ತು ಶಕ್ತಿಯ ಸಂಯುಕ್ತ ಸಂಕೇತವೇ "ಗುರು"

ಗುರುಪೌರ್ಣಮಿಯ ಶುಭಾಶಯಗಳು. Download Guru Ashtaka Mp3
Related Posts Plugin for WordPress, Blogger...
Related Posts Plugin for WordPress, Blogger...

Search More....

2014-2015-2016