Labels

Search :

Showing posts with label ರತ್ನ. Show all posts
Showing posts with label ರತ್ನ. Show all posts

Sunday, March 26, 2017

ಮುಚ್ಚ್‌ ನಿನ್ನ್‌ ಬಾಯಿ! ಏ ಬೇವಾರ್ಸಿ! :ರತ್ನನ ಪದಗಳು

ಮುಚ್ಚ್‌ ನಿನ್ನ್‌ ಬಾಯಿ! ಏ ಬೇವಾರ್ಸಿ! 
ಬಗವಂತ್ಸ್‌ ಎಸರು ನಮಗೆ ತಾರ್ಸಿ! 
ಇಲ್ಲಿದ್ದೆಲ್ಲ ವುಟ್ಟೀಸ್ಕೊಂಡಿ 
ಏಕ್‌ ಸುಂಕ ಕೂಗಿ ಕಾಲಿ? 
ನಮಗೆ ದೇವು) ಯೆಂಗೌನೇಂದ್ರೆ 
ಮುತ್ತೈದೇಗೆ ತಾಲಿ! 


ದೇವ್ರ್‌ ಇಲ್ಲಾಂತ ಯೋಕ್ಪೆ ) ನೀನು 
ದೇವ್‌) ಔನೇಂತ ಯೋಳ್ಲೀನ್‌ ನಾನು! 
ಮಡಿಕೇಲ್‌ ತುಂಬಿದ್‌ ಯೆಂಡ ತನ್ನೆ 
ಸಿಕ್ಲೆ ವೋದ್ರೆ ಸೋತು 
ಪರ್ಪಂಚ್ಪಲ್ಲೇ ಯೆಂಡಿಲ್ಲಾಂದ್ರೆ 
ಆದಾ ಸಾಜ ಮಾತು! 


ನನಗೇನ್‌ ಬೇಡ ನಿನ್‌ ಬುದ್ವಾದ! 
ನಂಗೂ ನಿಂಗೂ ಬಾಳ ಬೇದ! 
ನಂ ತಾಪತ್ರೇನ್‌ ಮುಳಗಿಸ್ತೈತೆ 
ಬಗವಂತ್ಸ್‌ ಎಸರಿನ್‌ ಸಕ್ತಿ! 
ಅದಕೇ ನಮಗೆ ಬಗವಂತ್ಸ್‌ ಎಸರು 
ಅಂದ್ರ್‌ ಆಪಾಟ ಬಕ್ತಿ! 


ದೇವ್‌ ಔನಂತೆ! ದೇವ) ಇಲ್ವಂತೆ! 
ಯೋಳಾರ್‌ ಯೋಳ್ಲಿಅದಕೇನಂತೆ? 
ದೇವ್‌ ಔನ್‌ ಅಂತ ನೆಂಕೊಳ್ಳಾದು 
ನಮಗೆ ಜೀವ--ಉಸರು! 
ಔನಲ್‌ ನೆಮೈೆ ಮಡಿಕ್ಕೊಳ್ಳಾದು 
ನಮಗೆ ನಮ್ಮೆ ನಸರು! 
========================= G P Rajaratnam
Related Posts Plugin for WordPress, Blogger...
Related Posts Plugin for WordPress, Blogger...

Search More....

2014-2015-2016